ಪೊಲೀಸ್‌ ವಾಯ್ಸ್!‌

Picture of Police Voice

Police Voice

City Report

ಈ ಜಾಲತಾಣದಲ್ಲಿ ಪೊಲೀಸ್‌ ಇಲಾಖೆಯ ಸಾಕಷ್ಟು ಜನ ಪ್ರತಿಭಾವಂತರು ಬರೆಯಲಿದ್ದಾರೆ. ನಿವೃತ್ತ ಅಧಿಕಾರಿಗಳು ತಮ್ಮ ಅನುಭವಗಳನ್ನಿಲ್ಲಿ ದಾಖಲಿಸಲಿದ್ದಾರೆ.

ಕನ್ನಡ ಪತ್ರಿಕೋದ್ಯಮದಲ್ಲಿ ಹತ್ತು ಹಲವು ವರ್ಷಗಳಿಂದ ದುಡಿದ ಹಲವು ಪತ್ರಕರ್ತರು ಸೇರಿ ರೂಪಿಸಿರುವ ಡಿಜಿಟಲ್‌ ಮಾಧ್ಯಮ ಪೊಲೀಸ್‌ ವಾಯ್ಸ್.‌ ಅಪರಾಧ ವರದಿ, ರಾಜಕೀಯ ವರದಿಗಳನ್ನು ಬರೆಯುತ್ತಾ ಹೆಸರಾದ ಪತ್ರಕರ್ತರು ನಮ್ಮೊಟ್ಟಿಗೆ ಕೈ ಜೋಡಿಸಿದ್ದಾರೆ. ಪೊಲೀಸ್‌ ಇಲಾಖೆಯ ಹಿರಿಯ-ಕಿರಿಯ ಅಧಿಕಾರಿ, ಸಿಬ್ಬಂಧಿಗಳ ಸಹಕಾರ ಇದ್ದೇ ಇದೆ. ಈ ಜಾಲತಾಣದಲ್ಲಿ ಪೊಲೀಸ್‌ ಇಲಾಖೆಯ ಸಾಕಷ್ಟು ಜನ ಪ್ರತಿಭಾವಂತರು ಬರೆಯಲಿದ್ದಾರೆ. ನಿವೃತ್ತ ಅಧಿಕಾರಿಗಳು ತಮ್ಮ ಅನುಭವಗಳನ್ನಿಲ್ಲಿ ದಾಖಲಿಸಲಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಸಾಧನೆಗಳು ಇಲ್ಲಿ ಅಕ್ಷರ ರೂಪದಲ್ಲಿ ಅರಳಲಿವೆ. ಇನ್ನಷ್ಟು ವಿವರಗಳನ್ನು ಸಧ್ಯದಲ್ಲೇ ನೀಡಲಿದ್ದೇವೆ…
ನಿಮ್ಮೆಲ್ಲರ ಬೆಂಬಲ ನಮ್ಮೊಟ್ಟಿಗಿರಲಿ…

Scroll to Top